Pledge for planting 6,80,095 trees at Bhairumbe Gadikai Aalemane festival near Sirsi, Karnataka on 02/02/2019 - ಸಿರ್ಸಿ / ಭೈರು೦ಬೆ ಹತ್ತಿರದ ಗಡಿಕೈ ಆಲೆಮನೆ ಹಬ್ಬದಲ್ಲಿ ೬,೮೦,೦೯೫ ಮರಗಳನ್ನು ನೆಡುವ ಸ೦ಕಲ್ಪ!
Event Logo Courtesy: Vinay Hegde and Balachandra Hegde
(Blog both in Kannada and English)
೨-೨-೨೦೧೯ರ೦ದು ಭೈರು೦ಬೆ ಗಡಿಕೈ ಆಲೆಮನೆ ಹಬ್ಬದಲ್ಲಿ, ಗಡಿಕೈ ಸಹೋದರರು ಮತ್ತು ಕುಟು೦ಬದವರ ಪ್ರಾಯೋಜಕತ್ವದಲ್ಲಿ, ಹಸಿರುಪ್ರಿಯರಿ೦ದ ೬,೮೦,೦೯೫ ಮರಗಳನ್ನು ನೆಡುವ ಸ೦ಕಲ್ಪ ನೆರವೇರಿತು. ತೋಟಗಾರರೇ ಹೆಚ್ಚಾಗಿದ್ದ ಕಾರಣ, ಈ ಸ೦ಕಲ್ಪದಲ್ಲಿ ಈವಾಗಲೇ ನೆಟ್ಟು ನಳನಳಿಸುತ್ತಿರುವ ೩,೦೪,೭೦ ಮರಗಳು ಸೇರಿವೆ.
ಸ೦ಕಲ್ಪದ ಪೂರ್ಣ ವಿವರಗಳನ್ನು ಈ ಕೆಳಗೆ ಕೊಡಲಾಗಿದೆ.
ಪುಟ ೨ರಲ್ಲಿ ೧:
ಪುಟ ೨ರಲ್ಲಿ ೨:
ಈವರೆಗೆ ನಮ್ಮ ವೇದಿಕೆಯಿ೦ದ 1,12,85,324 ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಸ೦ಕಲ್ಪಗಳ ವಿವರ ಈ ಕೊ೦ಡಿಯಲ್ಲಿ ಇದೆ:
Billion Trees and Beyond - Global Pledge Tracking
ಪ್ರಾಯೋಜಕತ್ವ: ಈ ಕೆಳಗೆ ಕಾಣಿಸಿದ , ಈ ಯಶಸ್ಸಿಗೆ ಪ್ರಬಲ ಕಾರಣರಾದ ಪ್ರಾಯೋಜಕರಿಗೆಲ್ಲಾ ಧನ್ಯವಾದಗಳು.
೧. ಈ ಹಬ್ಬದಲ್ಲಿ ಈ ಸ೦ಕಲ್ಪದ ಸ೦ಭ್ರಮಕ್ಕೆ ಕಾರಣೀಭೂತರಾದ, ಎರಡು ದಿನದ ಅಪೂರ್ವ ಆತಿಥ್ಯ ಕೊಟ್ಟ ಗಡಿಕೈ ಸಹೋದರರು ಮತ್ತು ಕುಟು೦ಬದವರಿಗೆ, ಮುಖ್ಯವಾಗಿ ಈ ಕಾರ್ಯಕ್ರಮಕ್ಕೆ ಬೆ೦ಬಲವಾಗಿ ನಿ೦ತ ಮಹಾಬಲ ಕೇಶವ ಹೆಗಡೆಯವರಿಗೆ ಧನ್ಯವಾದಗಳು.
೨. ಈ ಕಾರ್ಯಕ್ರಮಕ್ಕೆ ಸ೦ಕಲ್ಪ ಪತ್ರಗಳನ್ನು ಪ್ರಿ೦ಟ್ ಕಾಪಿಗಳನ್ನು ಒದಗಿಸಿದ, ಪಾ೦ಡೇಶ್ವರ ನಾಗೇ೦ದ್ರ ಕಾರ೦ತ್ ಮತ್ತು ರಮ್ಯಾ ಕಾರ೦ತ್ ದ೦ಪತಿಗಳಿಗೆ ಧನ್ಯವಾದಗಳು.
೩. ಸ೦ಕಲ್ಪ ಮಾಡಿದವಿರಿಗೆಲ್ಲಾ ವಿಶೇಷ ಧನ್ಯವಾದಗಳು. ಹೆಚ್ಚಿನವರು ತೋಟಗಾರರಿದ್ದು, ತೋಟಗಾರಿಕೆಗಾಗಿ ಮರ ನೆಡುವುದು ಅವರ ಕಸುಬಿದ್ದರೂ, ಪ್ರಕೃತಿ ಪ್ರೇಮದಲ್ಲಿ ತೋಟಗಾರಿಕೆಯನ್ನು ಮೀರಿದ ಮರ ನೆಡುವಿಕೆಯ ಮುಡಿಪಿಗೆ ಇವರಿಗೆಲ್ಲಾ ಮತ್ತೊಮ್ಮೆ ವ೦ದನೆಗಳು.
ಸ೦ಕಲ್ಪ ಮಾಡಿದವರೆಲ್ಲರ ಛಾಯಾಚಿತ್ರಗಳನ್ನು ಕೆಳಗೆ ಕೊಡಲಾಗಿದೆ.
English Version:
Thanks to the hosts, Gadikai brothers and family and the pledges by the green enthusiasts among the invitees, the Gadikai Aalmane festival near Srisi/Bhairumbe was a huge success with the addition of pledges for planting 6,80,095 trees.
Aalemane stands for the organic processing of sugrcane juice and making world class jaggery out of it with no impurities added. It is the time for the family to invite all the family, friends, neighbors and acquaintances to join the fun, taste sugarcane juice along with a choice of multiple snacks that go well with the juice.
Since most of the pledgees are horticulturists, we see higher number of trees pledged per person in this event. However, it is very pleasing to note that these pledgees are equally committed to spread the cause of trees beyond their horticulture quest.
Special thanks to the Gadikai family for hosting this event, and giving permission to conduct this pledge. Special thanks to Mahabaleshwara Keshava Hegde in helping to plan this event. Thanks to Pandeshwara Nagendra Karanth and wife Ramya Karanth for sponoring pledge certificates for this event.
With this event, the pledges so far is to plant 1,12,85,324. The details of all the pledges so far is available in this link.

Look forward for the accelerating enthusiasm for the global citizens towards greening our beloved planet against the threats of global warming!
Thank you and Best Regards,
Nataraja Upadhya
Billion Trees and Beyond\
Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)

Nagendra Karanth & Ramya Karanth, sponsors for the pledge certificates |
೩. ಸ೦ಕಲ್ಪ ಮಾಡಿದವಿರಿಗೆಲ್ಲಾ ವಿಶೇಷ ಧನ್ಯವಾದಗಳು. ಹೆಚ್ಚಿನವರು ತೋಟಗಾರರಿದ್ದು, ತೋಟಗಾರಿಕೆಗಾಗಿ ಮರ ನೆಡುವುದು ಅವರ ಕಸುಬಿದ್ದರೂ, ಪ್ರಕೃತಿ ಪ್ರೇಮದಲ್ಲಿ ತೋಟಗಾರಿಕೆಯನ್ನು ಮೀರಿದ ಮರ ನೆಡುವಿಕೆಯ ಮುಡಿಪಿಗೆ ಇವರಿಗೆಲ್ಲಾ ಮತ್ತೊಮ್ಮೆ ವ೦ದನೆಗಳು.
ಸ೦ಕಲ್ಪ ಮಾಡಿದವರೆಲ್ಲರ ಛಾಯಾಚಿತ್ರಗಳನ್ನು ಕೆಳಗೆ ಕೊಡಲಾಗಿದೆ.
Gayathri and Jagadish Rao, Hosanagara (Right) with one of the hosts, Keshava Hegde Gadikai (second from left) |
Ramachandra Ganapathi Hegde, Vishwanatha V Hegde, Vinayaka G Hegde |
S M Hegde Halavalli, Shashank Hegde Halavalli |
Ganapathi S Hegde, Ajibala |
Uma Maheshwara Hegde, one of the hosts, pledging additional trees on individual action beyond the family commitment |
Rajaram Hegde on behalf of self, Parameshwara Hegde and his brothers |
Kumari Bhamini, insisting on her share of trees to be planted, with her grandma, Mangala Mantapa |
Satyanarayana Ramakrishna Hegde |
Dattatreya Venkatachala Hegde, with double pledge, one for self and the other for the rest of the family |
Venkataramana Narayana Hegde |
Lakshminarayana Hegde for self and Venktaramana Hegde |
Narayana D Hegde |
Keshava Krishna Hegde |
Vasudeva Karanth, Saligrama for self and wife Anasuya Karanth |
Venkataramana Seetharama Hegde for self and Raghupathi Hegde |
Kamalakara Bhat |
Girish Mahabaleshwara Hegde |
Karthik R Hegde and Keerthi G Hegde, proud of their voluntary pledge |
Mahabaleshwara Ganapathi Bhat |
Sudhir Balse and Gourav Balse |
Mahabaleshwar Gummani, for self and Sasyaloka, Swarnvalli Math |
Nrasimha Bhat for self and NSS - RajaRajeshwari Sanskrit College, Swarnvalli math |
Nagaraja Bhat |
Prof. Shankar, Gili Gili Magic |
Vishweshwara Subraya Hegde |
Manoj Pandith |
Seetharama Manjunatha Hegde, Neernalli |
Shreedhara Devaru Hegde |
Girija Radhakrishna for self and son, Sandeep |
Sugarcane juice and snack pouring in for the invitees! |
for Sridhara Bhat, Narayana Bhat & Ganapathi Bhat, available family members join for the photo |
Family member for Mahabaleshwara Bhat and family |
Mahesh V Bhat |
The festival winding up |
Host Keshava Hegde for the entire family |
English Version:
Thanks to the hosts, Gadikai brothers and family and the pledges by the green enthusiasts among the invitees, the Gadikai Aalmane festival near Srisi/Bhairumbe was a huge success with the addition of pledges for planting 6,80,095 trees.
Aalemane stands for the organic processing of sugrcane juice and making world class jaggery out of it with no impurities added. It is the time for the family to invite all the family, friends, neighbors and acquaintances to join the fun, taste sugarcane juice along with a choice of multiple snacks that go well with the juice.
Since most of the pledgees are horticulturists, we see higher number of trees pledged per person in this event. However, it is very pleasing to note that these pledgees are equally committed to spread the cause of trees beyond their horticulture quest.
Special thanks to the Gadikai family for hosting this event, and giving permission to conduct this pledge. Special thanks to Mahabaleshwara Keshava Hegde in helping to plan this event. Thanks to Pandeshwara Nagendra Karanth and wife Ramya Karanth for sponoring pledge certificates for this event.
With this event, the pledges so far is to plant 1,12,85,324. The details of all the pledges so far is available in this link.
Billion Trees and Beyond - Global Pledge Tracking
Look forward for the accelerating enthusiasm for the global citizens towards greening our beloved planet against the threats of global warming!
Thank you and Best Regards,
Nataraja Upadhya
Billion Trees and Beyond\
Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)
Comments
Post a Comment