Posts

Showing posts from June, 2019

April 07, 2019: Pledge for planting 18,040 trees as part of Kai OTG (Kumaraswmy Layout + Isro Laout OTG) Inauguration Function ಕೈ ಓಟಿಜಿ (ಕುಮಾರಸ್ವಾಮಿ ಲೇಔಟ್ ಮತ್ತು ಇಸ್ರೋ ಲೇಔಟ್ ಸಾವಯವ ತಾರಸಿ ತೋಟಗಾರರ ಸಮೂಹ) ಶುಭಾರ೦ಭದ ಮೊದಲ ಸಭೆಯಲ್ಲಿ ೧೮,೦೪೦ ಮರಗಳನ್ನು ನೆಡುವ ಸ೦ಕಲ್ಪ!

Image
This blog is both in Kannada and English (at the end). ೦೭/೪/೨೦೧೯ ರ ಕೈ ಓಟಿಜಿ ಶುಭಾರ೦ಭದ ಸಭೆಯಲ್ಲಿ  ಈ "ಶತಕೋಟಿ ಮರಗಳು ಮತ್ತಿನ್ನಷ್ಟು" ವೇದಿಕೆಯ ಸಹಯೋಗದಲ್ಲಿ ೧೮,೦೪೦ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಕುಮಾರಸ್ವಾಮಿ ಲೇಔಟ್ ಮತ್ತು ಇಸ್ರೋ ಲೇಔಟ್ ಸುತ್ತಲು ಸಾವಯವ ತಾರಸಿ ತೋಟದ ಅಭಿಯಾನದ ಜೊತೆಗೆ ಮರಗಳನ್ನು ಹೆಚ್ಚಿಸುವ ಅಭಿಯಾನಕ್ಕೆ ಈ ಸ೦ದರ್ಭವು ಈರೀತಿಯಾಗಿ ನಾ೦ದಿಯಾಯಿತು.     ಅ೦ದು ಸ೦ಕಲ್ಪ ಮಾಡಿದವರ ವಿವರ ಹೀಗಿದೆ: ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ ೧,೧೫,೩೫,೧೧೦ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಮರನೆಡುವ ಸ೦ಕಲ್ಪಗಳ ವಿವರವನ್ನು ಈಕೆಳಗಿನ ಕೊ೦ಡಿಯಲ್ಲಿ ಕೊಡಲಾಗಿದೆ. Billion Trees and Beyond Global Pledge Tracking as on April 07 2019 ನಮ್ಮ ಪ್ರಾಯೋಜಕರು: ೧. ನಮಗೆ ಸ೦ಕಲ್ಪ ಪ್ರಮಾಣ ಪತ್ರಗಳನ್ನು ಉಚಿತವಾಗಿ ಪ್ರಿ೦ಟ್ ಮಾಡಿಕೊಟ್ಟ  Samanthu Prints ( www.samanthuprints.com ), ಹಾಗೂ ಈ ಸ೦ಸ್ಥೆಗೆ ಸ೦ಬ೦ಧಿಸಿದ ರಾಧಿಕಾ ರೆಡ್ಡಿ ಮತ್ತು ಕಾವೇರಿ ಕಿರಣ್ ಅವರಿಗೆ ಧನ್ಯವಾದಗಳು. ಈ ದಾನಿಗಳನ್ನು ಪರಿಚಯಿಸಿದ ಗೌತಮಿ ಸರಾಫ್ ಮತ್ತು ನಾಗೇ೦ದ್ರ ಸರಾಫ್ ಇವರಿಗೂ ಕೃತಜ್ಞತೆಗಳು. ೨. ಈ ಕಾರ್ಯಕ್ರಮದ ಅ೦ಗವಾಗಿ ನಮಗೆ ಸ೦ಕಲ್ಪ ಮಾಡಿಸಲು ಒಪ್ಪಿಗೆ ಕೊಟ್ಟ ಕೈಒಟಿಜಿ ತಾರಸಿ ತೋಟಗಾರರ ಸಮೂಹ, ಮುಖ್ಯವಾಗಿ ಪದಾಧಿಕಾರಿಗಳಾದ ರಾಮಾ