Posts

Showing posts from January, 2020

ಡಿಸೆಂಬರ್‌ ೨೧, ೨೨ ರಂದು ಬೆಂಗಳೂರಿನ ವಿಲೇಜ್‌ ಸ್ಟೋರಿ (ಹಳ್ಳಿ ಕಥೆ) ಆವರಣದಲ್ಲಿ ನಡೆದ ೩೩ನೇ ಊಟ ಫ್ರಾಮ್‌ ಯುವರ್‌ ತೋಟ ಸಮಾವೇಶದಲ್ಲಿ ೨೫ ಲಕ್ಷಕ್ಕೂ ಮಿಕ್ಕಿದ ಮರಗಳನ್ನು ನೆಡುವ ಸಂಕಲ್ಪ OFYT 33 held at Village Story, Bengaluru on Dec 21st and 22nd 2019 raises pledges to plant over 25 lakhs trees!

Image
This blog is both in Kannada and English, English version is given later. ಡಿಸಂಬರ್ ೨೧ ಹಾಗೂ ೨೨, ೨೦೧೯ರಂದು ಬೆಂಗಳೂರಿನ ಕೋಗಿಲು ಸಮೀಪದ ಅಗ್ರಹಾರದಲ್ಲಿರುವ ವಿಲೇಜ್‌ ಸ್ಟೋರಿ ಎಂಬ ಸಂಸ್ಥೆಯ ಆವರಣದಲ್ಲಿ ಹಾಕಿಕೊಂಡಿದ್ದ  ಗಾರ್ಡನ್‌ ಸಿಟಿ ಫಾರ್ಮರ್ಸ್‌ ಪ್ರತಿಷ್ಟಾನದವರ ೩೩ನೇ ಊಟ ಫ್ರಾಂ ಯುವರ್‌ ತೋಟ ಎಂಬ ಹಬ್ಬದಲ್ಲಿ  ನಮ್ಮ ವೇದಿಕೆಯ ಮೂಲಕ ಒಟ್ಟು ೨೫,೩೮,೮೪೩ ಮರಗಳನ್ನು ನೆಡುವ ಸಂಕಲ್ಪವನ್ನು ಹುಟ್ಟಿಸಲಾಯಿತು.   ಈ ಎರಡು ದಿನಗಳಲ್ಲಿ  ನಮ್ಮೊಂದಿಗೆ ಸಂಕಲ್ಪ ಮಾಡಿದವರ ವಿವರವನ್ನು ಈಕೆಳಗೆ ಕೊಡಲಾಗಿದೆ. ನವೆಂಬರ್‌ ೨೪ರಂದು ನಮ್ಮೊಂದಿಗೆ ಸಂಕಲ್ಪ ಮಾಡಿದವರ ವಿವರವನ್ನು ಈಕೆಳಗೆ ಕೊಡಲಾಗಿದೆ. ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ ೧,೫೧,೮೧,೧೫೬ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಮರನೆಡುವ ಸ೦ಕಲ್ಪಗಳ ವಿವರವನ್ನು ಈಕೆಳಗಿನ ಕೊ೦ಡಿಯಲ್ಲಿ ಕೊಡಲಾಗಿದೆ. Billion Trees and Beyond Global Pledge Tracking as on Dec 22, 2019 ಧನ್ಯವಾದಗಳು: ೧. ಈ ಹಬ್ಬದಲ್ಲಿ ಯಾವುದೇ ಶುಲ್ಕವಿಲ್ಲದೇ ನಮಗೆ ಈ ಸ೦ಕಲ್ಪ ಯಜ್ಞವನ್ನು ನಡೆಸಲು ಅನುಮತಿ ಕೊಟ್ಟ ಗಾರ್ಡನ್‌ ಸಿಟಿ  ಫಾರ್ಮರ್ಸ್‌ ಪ್ರತಿಷ್ಟಾನದ ಎಲ್ಲಾ ಪದಾಧಿಕಾರಿಗಳಿಗೆ, ಮುಖ್ಯವಾಗಿ ಡಾ. ರಾಜೇಂದ್ರ ಹೆಗಡೆಯವರಿಗೆ  ಹಾಗೂ Village Story  ಸಂಚಾಲಕಿ ಅನಾಮಿಕಾ ಅವರಿಗ