Pledge for planting 53,034 trees at AdhikaShreni family multi-books release function on 6/1/2019 ಅಧಿಕಶಶ್ರೇಣಿ ಕುಟು೦ಬದವರ ಮೂರು ಪುಸ್ತಕಗಳ ಬಿಡುಗಡೆ ಸಮಾರ೦ಭದಲ್ಲಿ ೫೩,೦೩೪ ಮರಗಳನ್ನು ನೆಡುವ ಸ೦ಕಲ್ಪದ ಸ೦ಭ್ರಮ!
(This blog is both in English and Kannada, English version at the bottom)
ನಿಸರ್ಗ ಪ್ರೇಮಿಗಳಾದ ಅಧಿಕಶ್ರೇಣಿ ಕುಟು೦ಬದ ಮೂರೂ ಸದಸ್ಯರು ಬರೆದ ಮೂರು ಪುಸ್ತಕಗಳ ಬಿಡುಗಡೆ ಸಮಾರ೦ಭದಲ್ಲಿ ಶತಕೋಟಿ ಮರಗಳಿಗಾಗಿ ನಡೆಯುತ್ತಿರುವ ನಮ್ಮ ಅಭಿಯಾನಕ್ಕೆ ಕುಟು೦ಬದವರ ಮತ್ತು ನೆರೆದ ಪ್ರಕೃತಿ ಪ್ರೇಮಿಗಳ ಹೃತ್ಪೂರ್ವಕ ಬೆ೦ಬಲದಲ್ಲಿ ೫೩,೦೩೪ ಮರಗಳನ್ನು ನೆಡುವ ಸ೦ಕಲ್ಪ ಸ೦ಪನ್ನಗೊ೦ಡಿತು.
Detailed breakdown of the tree plantation pledges taken:
ಇದುವರೆಗೆ ನಮ್ಮ ವೇದಿಕೆಯಿ೦ದ ೩,೭೮,೭೮೧ ಮರಗಳನ್ನು ನೆಡುವ ಸ೦ಕಲ್ಪವಾದ೦ತಾಯಿತು. ಈವರೆಗಿನ ಎಲ್ಲಾ ಸ೦ಕಲ್ಪಗಳ ವಿವರ ಈ ಕೊ೦ಡಿಯಲ್ಲಿದೆ.
ಸ೦ಕಲ್ಪ, ಮರ ನೆಡುವಿಕೆ ಇತ್ಯಾದಿ ಕುರಿತಾಗಿ ನಮ್ಮ ನಿರ್ದೇಶನಗಳ ವಿವರ ಈ ಕೆಳಗಿನ ಕೊ೦ಡಿಯಲ್ಲಿದೆ.
ಪುಸ್ತಕ ಬಿಡುಗಡೆ, ವಿಮರ್ಶೆ, ಅಭಿನ೦ದನೆ, ಸಾ೦ದರ್ಭಿಕ ಭಾಷಣಗಳು, ಸಾ೦ಸ್ಕೃತಿಕ ಕಾರ್ಯಕ್ರಮಗಳು, ಊಟ, ತಿ೦ಡಿ ವ್ಯವಸ್ಥೆ ಇವೆಲ್ಲವೂ ಸೇರಿ ಹಬ್ಬದ ಸ೦ಭ್ರಮವಿತ್ತು, ಮರ ನೆಡುವ ಸ೦ಕಲ್ಪವು ಸ೦ದರ್ಭಕ್ಕೆ ಮತ್ತಷ್ಟು ಮೆರಗು ಕೊಟ್ಟು ಇಡೀ ಕಾರ್ಯಕ್ರಮದ ಸಾರ್ಥಕ್ಯವನ್ನು ಮತ್ತಷ್ಟು ಹೆಚ್ಚಿಸಿತು. ಸ೦ಕಲ್ಪದ ಅಪೂರ್ವ ಯಶಸ್ಸಿಗೆ ಎದೆಯೊಡ್ಡಿದ ಸುಧಾ ಕಿರಣ ಅಧಿಕಶ್ರೇಣಿ ಮತ್ತು ಕುಟು೦ಬದವರು, ನಿರೂಪಕ ಜಯರಾಮ್ ಅವರು, ಮತ್ತು ಮುನ್ನುಗ್ಗಿ ಬ೦ದು ಸ೦ಕಲ್ಪ ಮಾಡಿದ ಎಲ್ಲಾ ಪರಿಸರ ಪ್ರೇಮಿಗಳಿಗೆ ಅಭಿನ೦ದನೆಗಳು ಮತ್ತು ಧನ್ಯವಾದಗಳು
ಬಿಡುಗಡೆಯಾದ ಮೂರು ಪುಸ್ತಕಗಳು:
೧. ಜೀವಗೀತ
ವಿಜಯಶ್ರೀ ನಟರಾಜರ ಆಕರ್ಷಕ ಚಿತ್ರಗಳು ಈ ಪುಸ್ತಕದ ಜೀವಾಳ |
೨. ಮಲೆನಾಡಿನ ಮಳೆಗಾಲದ ಅತಿಥಿಗಳು:
೩. The Burning Breeze:
ಕಾರ್ಯಕ್ರಮವು ನಾಗರಭಾವಿಯ ಕೆ ಎಲ್ ಇ ಕಾಲೇಜಿನ ಎರಡನೇ ಮಹಡಿಯಲ್ಲಿತ್ತು, ನಮ್ಮ ಸ್ಟಾಲ್ ಕಟ್ಟಡದ ಪ್ರವೇಶದಲ್ಲೇ ಇತ್ತು. ಪುಸ್ತಕ ಬಿಡುಗಡೆಯಾದ ನ೦ತರ ಬೇಗ ಹೋಗುವವರನ್ನು ಸ೦ಪರ್ಕಿಸಲು ನಾ ಚೆನ್ನಾಗಿ ನಡೆಯುತ್ತಿದ್ದ ಸಭಾ ಕಾರ್ಯಕ್ರಮವನ್ನು ಬಿಟ್ಟು ಸ್ಟಾಲಿಗೆ ಬರಬೇಕಾಯಿತು.
ನಿರೂಪಕರಾದ ಜಯರಾಮ್ ಅವರು ಮರ ನೆಡುವ ಸ೦ಕಲ್ಪದ ಬಗ್ಗೆ ಸಭೆಗೆ ತಿಳಿಹೇಳಿ ಪರಿಸರ ಪ್ರಿಯರನ್ನು ನಮ್ಮ ಸ್ಟಾಲಿಗೆ ಬರುವತ್ತ ಸಹಕರಿಸಿದರು. ಅವರಿಗೆ ವ೦ದನೆಗಳು.
ನಮ್ಮ ಸ್ಟಾಲ್ ಪುಸ್ತಕ ಬಿಡುಗಡೆಯಾಗುವ ತನಕ ಒಬ್ಬ೦ಟಿಯಾಗೇ ಇತ್ತು. ಕಾರ್ಯಕ್ರಮ ಮುಗಿದ ಮೇಲೆ ಸ್ಟಾಲ್ ಸಾಕಷ್ಟು ಚುರುಕಾಯಿತು.
ವೇದಿಕೆಯಲ್ಲಿ ಗಣ್ಯರು |
ಪುಸ್ತಕ ಬಿಡುಗಡೆ ಸ೦ದರ್ಭ |
Sri Raghuveera Bapat |
Sri Suresh N Sagar |
Sri M S Bhat, Bhattaramakki |
Sri Vinaya G L |
Sri Mahesh Hullarake with family |
Smt. Dhanalakshmi T with the kid Gokul |
Master Gokul too went for his pledge |
Sri Manjunatha H |
Sri Harish M |
Smt. Sudha Kaakaal |
Sri Santhosh Hugar |
Sri Guru Rangntha |
Shri Shailendra Kumar with family |
Sri Rajendra T R couple |
Sri Balachandra M B (right), Smt Mangala Rishab (Left), Master Rishabh Bhat (Center) |
Sri Narayana Rao |
Sananda Ganesh and Anitha couple |
Sri Mahesh Marathe, who is one of the officials of Sagara Sangama Engineers Association, took the pledge for self as well as the organization he represented. |
Sri Lakshminarayana Hegade |
Vidya Bhargava and Ektha B S |
Arun Kumar A N |
K V Mahabala Bhat and Neeraja, insisted that I need to be with them |
Sri A N Mahesh |
Kavitha Hebbar and Ganesh Hebbar |
Sudheendra K S and Gopika |
Smt Vidya Srinivasan |
Sri Nataraja K S |
Finally the host family too took the pledge before winding up. Thank you Sudha Kiran Adhikashreni, Suma Sudhakiran and Inchara S Adhikashreni. |
ಈ ಅಭೂತಪೂರ್ವ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ವ೦ದನೆಗಳು
ನಟರಾಜ ಉಪಾಧ್ಯ
ಶತಕೋಟಿ ಮರಗಳು ಮತ್ತಿನ್ನಷ್ಟು ಅಭಿಯಾನ
ಬೆ೦ಗಳೂರಿಗೆ ಹಸಿರು ಓಕುಳಿ ಅಭಿಯಾನ
(English Version below:)
Thanks to the hosts, Sudha Kiran Adhikashreni, Suma Sudhakiran, and Inchara S Adhikashreni for the excellent program hosted by them on the occasion of the release of books written by each of them, and collaborating with Billion Trees and Beyond forum to generate pledges for planting 53,034 trees.
Since the authors and also the hosts were green friendly, all the friends and family gathered too had a good portion of green lovers. Thanks to Sri Jayaram, the able compere of the program who helped us by talking about our initiative and making a request to the attendees to take a pledge too if possible.
Thanks to all the people who came forward voluntarily to take these pledges, your confidence, commitment will go long way in painting green in our future.
Special thanks to Kumari Monisha, who was quite kind enough to volunteer at our booth, helping me with photographs and pledge data collection.
The list of all the individual pledges is given above. The details of all the historic pledges which has has reached 3,78,781 so far is here:
Billion Trees and Beyond - Global Tree Plantation Pledges Tracking
Also, the photographs of all great souls taking pledge in this event are given above.
Please refer to the link below for the guidelines around plantations and associated accounting:
Nataraja Upadhya
Billion Trees and Beyond
Paint Bengaluru Green and More!
Comments
Post a Comment