March 09 2019: Pledge for planting 21,148 trees at first anniversary celebrations of RR Nagar OTGians ರಾಜರಾಜೇಶ್ವರಿ ನಗರದ ತಾರಸಿ ತೋಟಗಾರರ ಮೊದಲ ವಾರ್ಷಿಕೋತ್ಸವದ೦ದು ೨೧,೧೪೮ ಮರಗಳನ್ನು ನೆಡುವ ಸ೦ಕಲ್ಪ!


This blog is both in Kannada and English (at the end).

೦೯/೩/೨೦೧೯ ರ ರಾಜರಾಜೇಶ್ವರಿ ನಗರದ ತಾರಸಿ ತೋಟಗಾರರ ಮೊದಲ ವಾರ್ಷಿಕೋತ್ಸವದ ಸಡಗರ ಮತ್ತು ಸ೦ಭ್ರಮದಲ್ಲಿ ಈ "ಶತಕೋಟಿ ಮರಗಳು ಮತ್ತಿನ್ನಷ್ಟು" ವೇದಿಕೆಯ ಸಹಯೋಗದಲ್ಲಿ ೨೧,೧೪೮ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಇಲ್ಲಿನ ಹೆಚ್ಚಿನ ತೋಟಗಾರರು ಈ ಹಿಂದೆಯೇ ಸ೦ಕಲ್ಪ ಮಾಡಿಕೊ೦ಡಿದ್ದು, ಅವಕಾಶ ಸಿಕ್ಕಿಲ್ಲದಿದ್ದವರು ಅ೦ದು ಇಲ್ಲಿ ಸ೦ಕಲ್ಪ ಮಾಡಿದರು.

ಸ೦ಕಲ್ಪ ಮಾಡಿದವರ ವಿವರ ಹೀಗಿದೆ:

ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ ೧,೧೪,೯೧,೦೧೨ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಮರನೆಡುವ ಸ೦ಕಲ್ಪಗಳ ವಿವರವನ್ನು ಈಕೆಳಗಿನ ಕೊ೦ಡಿಯಲ್ಲಿ ಕೊಡಲಾಗಿದೆ.

ನಮ್ಮ ಪ್ರಾಯೋಜಕರು:
೧. ಈ ಸ೦ದರ್ಭದಲ್ಲಿ ಸ್ವಯ೦ಸೇವಕರಾಗಿ ಸೇವೆ ಸಲ್ಲಿಸಿದ  ಆಖಿಲಾ ಮ೦ಟಪ ಉಪಾಧ್ಯ ಮತ್ತು ಆಶಾ ಮ೦ಟಪ ಉಪಾಧ್ಯ ಇವರಿಗೆ ಧನ್ಯವಾದಗಳು.
೨. ನಮಗೆ ಸ೦ಕಲ್ಪ ಪ್ರಮಾಣ ಪತ್ರಗಳನ್ನು ಉಚಿತವಾಗಿ ಪ್ರಿ೦ಟ್ ಮಾಡಿಕೊಟ್ಟ Samanthu Prints (www.samanthuprints.com), ಹಾಗೂ ಈ ಸ೦ಸ್ಥೆಗೆ ಸ೦ಬ೦ಧಿಸಿದ ರಾಧಿಕಾ ರೆಡ್ಡಿ ಮತ್ತು ಕಾವೇರಿ ಕಿರಣ್ ಅವರಿಗೆ ಧನ್ಯವಾದಗಳು. ಈ ದಾನಿಗಳನ್ನು ಪರಿಚಯಿಸಿದ ಗೌತಮಿ ಸರಾಫ್ ಮತ್ತು ನಾಗೇ೦ದ್ರ ಸರಾಫ್ ಇವರಿಗೂ ಕೃತಜ್ಞತೆಗಳು.
೩. ಈ ಕಾರ್ಯಕ್ರಮದ ಅ೦ಗವಾಗಿ ನಮಗೆ ಸ೦ಕಲ್ಪ ಮಾಡಿಸಲು ಒಪ್ಪಿಗೆ ಕೊಟ್ಟ ರಾಜರಾಜೇಶ್ವರಿ ನಗರದ ತಾರಸಿ ತೋಟಗಾರರ ಸಮೂಹ, ಮುಖ್ಯವಾಗಿ ಪ್ರೀತಿ ನಾರಾಯಣ್ ಮತ್ತಿತರ ಪದಾಧಿಕಾರಿಗಳಿಗೆ ಧನ್ಯವಾದಗಳು.

ಈ ಸ೦ದರ್ಭದಲ್ಲಿ ತೆಗೆದ ಕೆಲವು ಚಿತ್ರಗಳು ಇಲ್ಲಿವೆ:




Akhila and Asha by the stall, Niveditha of RR Nagar I-Care and other OTGians at the front



Pledge by RR Nagar I-Care lead by Niveditha



 
Pavan G S (Right)

Anusha Patil (Left)

Asha Mallapur (Left)

Aruna Das

Prathima Prasad and Nagendra Prasad
 (Apologies, the photo of Vasanthi Nandakumar is missing)

English Version:



RR Nagar OTGians celebrated their first annual day on 9th March 2019. Tree plantation pledge drive on behalf of our forum too was one of the agenda items among the multiple festivities. Since most of the members had already taken tree plantation pledge with us on earlier occasions, focus was to catch up with the rest of the members looking forward for the pledge. In total, we had the pledge for 21,148 trees. The details of the pledge given above.

With this count, our total tree plantation pledge count stands at 1,14,91,012 tree plantations so far, the details of which is given in the link below:


Sponsors who helped this event success:
1. Our volunteers: Akhila Mantapa Upadhya and Asha Mantapa Upadhya ran the stall, helping in all aspects of the pledging process.

2. We thank Samanthu Prints (www.samanthuprints.com) for sponsoring the Pledge certificates for this event. Thanks to Radhika Reddy and Kaveri Kiran of Samanthu Prints for arranging the certificates. Thanks to Goutami Saraf and Nagendra Saraf for introducing this geneorous donor, who have been sponsoring our events multiple times.

3. We thank all the pledge takers specifically and the RR Nagar OTGians in general for this opportunity. Special thanks to the RR Nagar OTGians leaders including Priti Narayan who helped to co-ordinate.

The photos snapped in this event are given above.


Thank you all!

Nataraja Upadhya

Billion Trees and Beyond!

Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)


(These photos below capture some of the festivities of the glorious event.)
























Comments

Popular posts from this blog

Plantation Drive at Sridhara Sri Gudda Ashram, Bengaluru - 50 Mexican Sunflower plantations on Feb 10, 2019 (Episode # 789 - # 838)

Know Your Spinach! - 38 varieties and still counting!

Kiran Pattar, growing exotic fruit forest on his terrace garden endorses our movement with 40 trees (Episode # 691 -730)