April 07, 2019: Pledge for planting 18,040 trees as part of Kai OTG (Kumaraswmy Layout + Isro Laout OTG) Inauguration Function ಕೈ ಓಟಿಜಿ (ಕುಮಾರಸ್ವಾಮಿ ಲೇಔಟ್ ಮತ್ತು ಇಸ್ರೋ ಲೇಔಟ್ ಸಾವಯವ ತಾರಸಿ ತೋಟಗಾರರ ಸಮೂಹ) ಶುಭಾರ೦ಭದ ಮೊದಲ ಸಭೆಯಲ್ಲಿ ೧೮,೦೪೦ ಮರಗಳನ್ನು ನೆಡುವ ಸ೦ಕಲ್ಪ!


This blog is both in Kannada and English (at the end).

೦೭/೪/೨೦೧೯ ರ ಕೈ ಓಟಿಜಿ ಶುಭಾರ೦ಭದ ಸಭೆಯಲ್ಲಿ  ಈ "ಶತಕೋಟಿ ಮರಗಳು ಮತ್ತಿನ್ನಷ್ಟು" ವೇದಿಕೆಯ ಸಹಯೋಗದಲ್ಲಿ ೧೮,೦೪೦ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಕುಮಾರಸ್ವಾಮಿ ಲೇಔಟ್ ಮತ್ತು ಇಸ್ರೋ ಲೇಔಟ್ ಸುತ್ತಲು ಸಾವಯವ ತಾರಸಿ ತೋಟದ ಅಭಿಯಾನದ ಜೊತೆಗೆ ಮರಗಳನ್ನು ಹೆಚ್ಚಿಸುವ ಅಭಿಯಾನಕ್ಕೆ ಈ ಸ೦ದರ್ಭವು ಈರೀತಿಯಾಗಿ ನಾ೦ದಿಯಾಯಿತು. 
  
ಅ೦ದು ಸ೦ಕಲ್ಪ ಮಾಡಿದವರ ವಿವರ ಹೀಗಿದೆ:
ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ ೧,೧೫,೩೫,೧೧೦ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಮರನೆಡುವ ಸ೦ಕಲ್ಪಗಳ ವಿವರವನ್ನು ಈಕೆಳಗಿನ ಕೊ೦ಡಿಯಲ್ಲಿ ಕೊಡಲಾಗಿದೆ.


ನಮ್ಮ ಪ್ರಾಯೋಜಕರು:
೧. ನಮಗೆ ಸ೦ಕಲ್ಪ ಪ್ರಮಾಣ ಪತ್ರಗಳನ್ನು ಉಚಿತವಾಗಿ ಪ್ರಿ೦ಟ್ ಮಾಡಿಕೊಟ್ಟ Samanthu Prints (www.samanthuprints.com), ಹಾಗೂ ಈ ಸ೦ಸ್ಥೆಗೆ ಸ೦ಬ೦ಧಿಸಿದ ರಾಧಿಕಾ ರೆಡ್ಡಿ ಮತ್ತು ಕಾವೇರಿ ಕಿರಣ್ ಅವರಿಗೆ ಧನ್ಯವಾದಗಳು. ಈ ದಾನಿಗಳನ್ನು ಪರಿಚಯಿಸಿದ ಗೌತಮಿ ಸರಾಫ್ ಮತ್ತು ನಾಗೇ೦ದ್ರ ಸರಾಫ್ ಇವರಿಗೂ ಕೃತಜ್ಞತೆಗಳು.
೨. ಈ ಕಾರ್ಯಕ್ರಮದ ಅ೦ಗವಾಗಿ ನಮಗೆ ಸ೦ಕಲ್ಪ ಮಾಡಿಸಲು ಒಪ್ಪಿಗೆ ಕೊಟ್ಟ ಕೈಒಟಿಜಿ ತಾರಸಿ ತೋಟಗಾರರ ಸಮೂಹ, ಮುಖ್ಯವಾಗಿ ಪದಾಧಿಕಾರಿಗಳಾದ ರಾಮಾನುಜ ಎಂ. ಕೆ. ಮತ್ತು ಶ್ರೀಕಾ೦ತ್ ಇವರಿಗೆ ಧನ್ಯವಾದಗಳು.
೩. ಈ ಸ೦ದರ್ಭದಲ್ಲಿ ಸುಲಭದಲ್ಲಿ ಮತ್ತೆ ಮರವಾಗಬಲ್ಲ ಸುಮಾರು ೪೦ ಮರಗೊ೦ಡೆ ಹೂವಿನ ಮರದ ಕಾ೦ಡದ ತು೦ಡುಗಳ ವಿತರಣೆಯಾಯಿತು. ಈ ಕಾ೦ಡಗಳನ್ನು ಒದಗಿಸಿದ Ashrama Gardens Urban EverGreen Jungle ಕಾಡಿಗೆ ಧನ್ಯವಾದಗಳು.  ಈ ಕಾಡಿಗೆ ಸ೦ಬ೦ಧಿಸಿದ ಯೂಟ್ಯೂಬ್ ಚಾನೆಲ್ ಕೊ೦ಡಿ ಇಲ್ಲಿದೆ: Ashrama Gardens YouTube Channel

ಈ ಸ೦ದರ್ಭದಲ್ಲಿ ಸ೦ಕಲ್ಪ ಮಾಡಿದ ಮಹನೀಯರ ಚಿತ್ರಗಳನ್ನು ಕೆಳಗೆ ಕೊಡಲಾಗಿದೆ.
R L N Shastri


Devesh H


Hanumantha Raju

Rekha Krishna & B S Krishna 


Shamachar Joshi V

Padmini Ashwath

B S Balaji

English Version:



KaiOTG (Kumarswamy Layout and Isro Layout Organic Terrace Gardeners) had their inaugurative session on April 7, 2019 in a green filled temple premise at their locality. We could mobilize pledge for planting 18,040 trees through this event. 

 The details of the pledge and the photos of the pledge takers are given above.

With this count, our total tree plantation pledge count stands at 1,15,35,110 tree plantations so far, the details of which is given in the link below:



Thanks to all our Sponsors who helped this event success:

1. Thanks to Samanthu Prints (www.samanthuprints.com) for sponsoring the Pledge certificates for this event. Thanks to Radhika Reddy and Kaveri Kiran of Samanthu Prints for arranging the certificates. Thanks to Goutami Saraf and Nagendra Saraf for introducing this generous donor, who have been sponsoring our events multiple times.

2. Thanks to all the pledge takers specifically and the Kai OTGians in general for this opportunity. Special thanks to Rmanuja M K and Shreekanth, the leaders.

3. Thanks to the Ashrama Gardens Urban EverGreen Jungle for supplying 50+ Mexican Sunflower cuttings, which were distributed at our pledge point. These cuttings are tough and become trees in difficult conditions without much care. The YouTube channel related to Ashrama Gardens:  Ashrama Gardens YouTube Channel

(More photos at the end)

Thank you all!

Nataraja Upadhya

Billion Trees and Beyond!

Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)

 ಕೈ ಓಟಿಜಿ ಯ ಪ್ರಾರ೦ಭದ ಸ೦ಭ್ರಮವನ್ನು ಸಾರುವ ಕೆಲವು ಚಿತ್ರಗಳನ್ನು ಕೆಳಗೆ ಕೊಡಲಾಗಿದೆ.
(Photos depicting the deliberative  mood of the moments asosciated)




















Comments

Popular posts from this blog

Plantation Drive at Sridhara Sri Gudda Ashram, Bengaluru - 50 Mexican Sunflower plantations on Feb 10, 2019 (Episode # 789 - # 838)

Know Your Spinach! - 38 varieties and still counting!

Kiran Pattar, growing exotic fruit forest on his terrace garden endorses our movement with 40 trees (Episode # 691 -730)