ಅಭಿಯಾನದ ಮೊದಲ ಸಹಯೋಗಿಯಾಗಿ ಪೂರ್ವಿ'ಸ್ ಅಕಾಡೆಮಿಯ ಪ್ರಾ೦ಶುಪಾಲರಾದ ಶ್ರೀಮತಿ ಸನ್ಮತಿ ಜೈನ್ ಅವರಿ೦ದ ಜುಲೈ-ಸೆಪ್ಟೆ೦ಬರ್ ೨೦೧೯ರ ಅವಧಿಯಲ್ಲಿ ೧,೫೪,೫೧೧ ಮರಗಳನ್ನು ಬೆಳೆಸುವ ಸ೦ಕಲ್ಪದ ಸ೦ಚಲನ - As the first franchise partner, Smt Sanmathi Jain (Principal, Poorvi's Academy) mobilizes pledges to grow 1,54,511 trees during July-Sept 2019

(This blog is both in English and Kannada)

All photos: Courtesy of Smt. Sanmathi Jain

Congratulations to Smt. Sanmathi Jain for signing up to become the first franchise partner of Billion Trees and Beyond movement. Smt. Sanmathi Jain pledged to plant trees along with her beloved husband Shashibhushan at our stall in the recent Bhumi Habba. She became an immediate convert for the cause and indicated her enthusiasm to help by taking this movement into her personal network.


She was empowered with our banner, certificates and a note book to jot down the pledges she would raise. Though Smt. Sanmathi Jain is very busy as a successful entrepreneur, teacher, astrologer, social activist, parent and beloved wife, she wanted to engage meaningfully on a social service plane and she found our activism handy to dip herself in immediately. She runs Poorvi's Academy, a teaching and production institute in Fashion Design at RajajiNagar. For more details of Poorvi's Academy, please refer to the hand bill below:With sufficient help from her husband, Shashibhushan, Smt. Sanmathi Jain mobilized her network over three months for these pledges. She went to her native at Soraba, mobilized pledge drive at Induvalli  High School and distributed approximately 25 tree saplings.  Then she mobilized pledges from her business network, both at her institute and the Mahila Sangha at Agara where she went to teach her craft in fashion design.

Smt. Sanmathi Jain is just getting started and she is not satisfied with this work so far. As a parent, she wants to leave a better world for her child and she feels she can do more, and I am very owed by this boost of positive energy in support of this movement we want to grow further. Thank you Sanmathi Jainand Shashibhushan for your partnership with this movement.

Details of the pledges raised are as follows:
With these pledges included, our total tree plantation pledge count now stands at 1,18,00,203 tree plantations so far, the details of which is given in the link below:


Sponsorships:

Thanks to Samanthu Prints (www.samanthuprints.com) for sponsoring the Pledge certificates for this drive. Thanks to Radhika Reddy and Kaveri Kiran of Samanthu Prints for arranging the certificates. Thanks to Goutami Saraf and Nagendra Saraf for introducing this generous donor, who have been sponsoring our events multiple times.

"ಶತಕೋಟಿ ಮರಗಳು ಮತ್ತಿನ್ನಷ್ಟು" ಅಭಿಯಾನದ ಮೊತ್ತ ಮೊದಲ ಸಹಯೋಗಿ (Franchise Partner) ಆಗಿ ತೊಡಗಿಸಿಕೊ೦ಡಿರುವ ಪೂರ್ವಿ'ಸ್ ಅಕಾಡೆಮಿಯ ಪ್ರಾ೦ಶುಪಾಲರಾದ ಸನ್ಮತಿ ಜೈನ್ ಅವರಿಗೆ ಅಭಿನ೦ದನೆಗಳು. ಇತ್ತೀಚಿನ ಭೂಮಿಹಬ್ಬದಲ್ಲಿ ಪತಿ ಶಶಿಭೂಷಣರೊ೦ದಿಗೆ ಮರಗಳನ್ನು ನೆಡುವ ಸ೦ಕಲ್ಪ ಮಾಡಿದ ನ೦ತರ, ತಮ್ಮ ವೃತ್ತಿ ಮತ್ತು ಉದ್ಯಮದ ಜೊತೆಗೆ ಸಮಾಜಮುಖಿಯಾಗಿ ಹೊರಟು ನಿ೦ತಿದ್ದ ಸನ್ಮತಿ ಜೈನ ಅವರು ಈ ಅಭಿಯಾನದ ಜೊತೆ ಸಹಯೋಗಿಯಾಗಿ ಕೈಜೋಡಿಸುವ ನಿರ್ಧಾರ ಮಾಡಲು ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಒ೦ದು ಪೋಸ್ಟರ್, ಒ೦ದಷ್ಟು ಸರ್ಟಿಫಿಕೇಟುಗಳು, ಒ೦ದು ನೋಟ್ ಬುಕ್ ಇವನ್ನು ಹಿಡಿದುಕೊ೦ಡು ತಮ್ಮದೇ ಆದ ಸ೦ಪರ್ಕಜಾಲಗಳಲ್ಲಿ ಜುಲೈ-ಸೆಪ್ಟೆ೦ಬರ್ ೨೦೧೯ ಅವಧಿಯಲ್ಲಿ ೧,೫೪,೫೧೧ ಮರಗಳನ್ನು ಬೆಳೆಸುವ ಸ೦ಕಲ್ಪಗಳನ್ನು ಹೊರಡಿಸಿದರು.
ಪೂರ್ವಿ'ಸ್ ಅಕಾಡೆಮಿ ಎ೦ಬ ಫ್ಯಾಷನ್ ಡಿಸೈನ್ ಕಲಿಕೆ, ತರಬೇತಿ ಮತ್ತು ಉತ್ಪಾದನೆಯ ಕೇ೦ದ್ರವನ್ನು ಯಶಸ್ವಿಯಾಗಿ ನಡೆಸುತ್ತಿರುವ ಸನ್ಮತಿ ಜೈನ್ ಅವರು ಯಾವಾಗಲೂ ತೊಡಗಿಸಿಕೊ೦ಡಿರುವವರು, ಉದ್ಯಮಿ, ಶಿಕ್ಷಕಿ, ಜ್ಯೋತಿಷಿ, ತಾಯಿ, ಮನೆ ನಡೆದುವ ಹೆ೦ಡತಿ ಇತ್ಯಾದಿ ಜವಾಬ್ದಾರಿಗಳ ನಡುವೆ ಸಮಾಜಮುಖಿಯಾದ ಅಭಿವ್ಯಕ್ತಿಯನ್ನು ಕಾತರಿಸುತ್ತಿದ್ದವರು, ಶತಕೋಟಿಮರಗಳು ಮತ್ತಿನ್ನಷ್ಟು ಅಭಿಯಾನವನ್ನು ಅಪ್ಪಿಕೊ೦ಡರು.

ಈ ಮೂರು ತಿ೦ಗಳ ಅವಧಿಯಲ್ಲಿ, ಮುಖ್ಯವಾಗಿ ಸೊರಬದ ಹತ್ತಿರದ ತಮ್ಮ ಊರಿಗೆ ತೆರಳಿ, ತಮ್ಮ ಪತಿಯಾದ ಶಶಿಭೂಷಣರ ಸಹಾಯದ ಪಡೆದು, ಹತ್ತಿರದ ಇ೦ದುವಳ್ಳಿ ಹೈಸ್ಕೂಲಿನಲ್ಲಿ ಸ೦ಕಲ್ಪದ ಅಭಿಯಾನವನ್ನು ನಡೆಸಿದರು, ಸುಮಾರು ೨೫ ಮರಗಳಾಗುವ ಗಿಡಗಳನ್ನು ವಿತರಿಸಿದರು, ಇವರ ಈ ಸಹಯೋಗವನ್ನು ಮೆಚ್ಚಿದ ಹೈಸ್ಕೂಲಿನವರು ಸ್ವಾತ೦ತ್ರ್ಯ ದಿನಾಚರಣೆಯ ದಿನ ಅವರನ್ನು ಅತಿಥೇಯರನ್ನಾಗಿ ಕರೆಸಿ ಮಾತುಗಳನ್ನಾಡಿಸಿದರು. ಇತ್ತ ಬೆ೦ಗಳೂರಿನಲ್ಲಿ, ತಮ್ಮ ಉದ್ಯಮದ ತಾಣದಲ್ಲಿ ಮತ್ತು ಅಗರದ ಮಹಿಳಾಸ೦ಘದಲ್ಲಿ ಬ್ಯಾನರ್ ಹಾಕಿಸಿ ತಮ್ಮ ಉದ್ಯಮದ ಸ೦ಬ೦ಧಿಗಳಿ೦ದ ಮತ್ತಷ್ಟು ಸ೦ಕಲ್ಪಗಳನ್ನು ಹೊರಡಿಸಿದರು.
 ಇವರ ಮೂಲಕ ಸ೦ಕಲ್ಪ ಮಾಡಿದವರ ವಿವರವನ್ನು ಮೇಲೆ ಕೊಡಲಾಗಿದೆ.

ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ 118,00,203 ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಮರನೆಡುವ ಸ೦ಕಲ್ಪಗಳ ವಿವರವನ್ನು ಈಕೆಳಗಿನ ಕೊ೦ಡಿಯಲ್ಲಿ ಕೊಡಲಾಗಿದೆ.


ಇದೇ ರೀತಿ ಇನ್ನೂ ಲಕ್ಷಾ೦ತರ ಸ೦ಕಲ್ಪಗಳನ್ನು ಹೊರಡಿಸುವುದಲ್ಲದೇ, ಗಿಡಮರಗಳ ವಿಷಯದಲ್ಲಿ ಇನ್ನೂ ಗಾಢವಾಗಿ ತೊಡಗಿಸಿಕೊಳ್ಳುವ ತುಮುಲದಲ್ಲಿ ಸನ್ಮತಿ ಜೈನ್ ಅವರು ಇದ್ದಾರೆ. ಅವರ ಈ ಸಹಯೋಗದ ದಿಟ್ಟ ಹೆಜ್ಜೆಯು ಸಾವಿರಾರು ಮ೦ದಿ ಇದೇ ರೀತಿ ನಮ್ಮೊ೦ದಿಗೆ ಸಹಯೋಗದಲ್ಲಿ ತೊಡಗುವತ್ತ ನಾ೦ದಿ ಹಾಡಿದೆ, ಈ ಪ್ರಯುಕ್ತ ಸನ್ಮತಿ ಜೈನ್ ಮತ್ತು ಅವರ ಪತಿ ಶಶಿಭೂಷಣ್ ಅವರಿಗೆ ನಲ್ಮೆಯ ಕೃತಜ್ಣತೆಗಳು.
ನಮ್ಮ ಪ್ರಾಯೋಜಕರು:
ನಮಗೆ ಸ೦ಕಲ್ಪ ಪ್ರಮಾಣ ಪತ್ರಗಳನ್ನು ಉಚಿತವಾಗಿ ಪ್ರಿ೦ಟ್ ಮಾಡಿಕೊಟ್ಟ Samanthu Prints (www.samanthuprints.com), ಹಾಗೂ ಈ ಸ೦ಸ್ಥೆಗೆ ಸ೦ಬ೦ಧಿಸಿದ ರಾಧಿಕಾ ರೆಡ್ಡಿ ಮತ್ತು ಕಾವೇರಿ ಕಿರಣ್ ಅವರಿಗೆ ಧನ್ಯವಾದಗಳು. ಈ ದಾನಿಗಳನ್ನು ಪರಿಚಯಿಸಿದ ಗೌತಮಿ ಸರಾಫ್ ಮತ್ತು ನಾಗೇ೦ದ್ರ ಸರಾಫ್ ಇವರಿಗೂ ಕೃತಜ್ಞತೆಗಳು.

ವ೦ದನೆಗಳೊ೦ದಿಗೆ,

ನಟರಾಜ ಉಪಾಧ್ಯ

Billion Trees and Beyond! (ಶತಕೋಟಿ ಮರಗಳು ಮತ್ತಿನ್ನಷ್ಟು!)

Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)

Photos of the Individuals with their pledge certificates:
As a follow up of her mobilization at Induvalli High School with the pledge drive and distribution of free tree saplings, the High School invited her as a guest for the Independence Day Celebrations, and thanked her for the partnership with the school. 

Some photos of celebration moments with the pledgees:
   As a thank you note to Smt. Sanmathi Jain, like to show some photos of her institute which make it clear that this activism is simply an overflow of the industrious aptitude she empowers her students at her institute for much greater social impact she wants to make in coming days;Comments

Popular posts from this blog

Plantation Drive at Sridhara Sri Gudda Ashram, Bengaluru - 50 Mexican Sunflower plantations on Feb 10, 2019 (Episode # 789 - # 838)

Know Your Spinach! - 38 varieties and still counting!

Kiran Pattar, growing exotic fruit forest on his terrace garden endorses our movement with 40 trees (Episode # 691 -730)