ಆಗಸ್ಟ್‌ ೨೫, ೨೦೧೯ರಂದು ಶಾಲಿನಿ ಮೈದಾನ, ಜಯನಗರ, ಬೆಂಗಳೂರಿನಲ್ಲಿ ನಡೆದ ೩೧ನೇ ಊಟ ಫ್ರಾಮ್ ಯುವರ್‌ ತೋಟ (OFYT) ಮೇಳದಲ್ಲಿ ೩,೪೮,೮೩೦ ಮರಗಳನ್ನು ನೆಡುವ ಸಂಕಲ್ಪ; 31st Ooota From Your Thota (OFYT) event @ Shalini grounds, Jayanagar, Bengaluru raises pledges for planting 3,48,830 treesThis blog is both in Kannada & English(at the end).
Photo Courtesy: OFYT FB Page: https://www.facebook.com/ofyt.org/

ಆಗಸ್ಟ್‌ ೨೫, ೨೦೧೯ ಭಾನುವಾರ ಬೆಂಗಳೂರು ಜಯನಗರದ ಶಾಲಿನಿ ಮೈದಾನದಲ್ಲಿ ದಿನವಿಡೀ ಹಬ್ಬದ ವಾತಾವರಣವಿತ್ತು, ೩೧ನೇ ಊಟ ಫ್ರಾಮ್‌ ಯುವರ್‌ ತೋಟ  ಎಂಬ ಹೆಸರಿನ ನಗರ ಕೃಷಿಮೇಳವನ್ನು ಗಾರ್ಡನ್‌ ಸಿಟಿ ಫಾರ್ಮರ್ಸ್‌ ಎಂಬ ಪ್ರತಿಷ್ಟಾನವು ಏರ್ಪಡಿಸಿದ್ದು ನಮ್ಮ  ಅಭಿಯಾನಕ್ಕೆ ಸದಾ ಪೋಷಕರಾದ ಸಂಘಟಕರ ಪ್ರೋತ್ಸಾಹವಿದ್ದು, ಮರಗಳನ್ನು ನೆಡುವ ಸಂಕಲ್ಪವನ್ನು ಹೊರಡಿಸಲು ನಮಗೆ ಉಚಿತ ಅವಕಾಶವಿತ್ತು. ನಿಸರ್ಗಪ್ರಿಯ ನಾಗರಿಕರು ನಮ್ಮ ವೇದಿಕೆಯಲ್ಲಿ ಒಟ್ಟು ೩,೪೮,೮೩೦ ಮರಗಳನ್ನು ನೆಡುವ ಸಂಕಲ್ಪ ಮಾಡಿದರು.

ಇದೇ ಭಾನುವಾರ, ಅಂದರೆ ೨೪ ನವೆಂಬರ ೨೦೧೯ರಂದು ಇದೇ ೩೨ನೇ ನಗರಕೃಷಿಮೇಳವಿದ್ದು ಈ ಮೇಳವು ಇನ್ನೂ ಅದ್ದೂರಿಯಾಗಿ ನಡೆಯುವಂತೆ ಕುಟುಂಬ ಮತ್ತು ಸ್ನೇಹಸಂಕುಲಗಳನ್ನು ಸೇರಿಕೊಂಡು ಬನ್ನಿರಿ, ಈವರೆಗೆ ಸಂಕಲ್ಪ ಮಾಡಲು ಸಾಧ್ಯವಾಗದವರು ನಮ್ಮ ವೇದಿಕೆಯನ್ನು ಹುಡುಕಿ ಬಂದು ನಮ್ಮನ್ನು ಭೇಟಿಯಾಗಿರಿ, ಹಾಗೂ ನೂರಾರು ಮರಗೊಂಡೆಹೂವಿನ ಮರವಾಗುವಂತ ಕಾಂಡಗಳು ನಾವು ಉಚಿತವಾಗಿ ಕೊಡುತ್ತಿದ್ದು, ಅವು ಖಾಲಿಯಾಗುವ ಮುನ್ನವೇ ಬನ್ನಿರಿ.

ಅ೦ದು ಸ೦ಕಲ್ಪ ಮಾಡಿದವರ ವಿವರವನ್ನು ಕಳಗೆ ಕೊಡಲಾಗಿದೆ

ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ ೧,೨೪,೧೫,೯೧೯ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಮರನೆಡುವ ಸ೦ಕಲ್ಪಗಳ ವಿವರವನ್ನು ಈಕೆಳಗಿನ ಕೊ೦ಡಿಯಲ್ಲಿ ಕೊಡಲಾಗಿದೆ.

Billion Trees and Beyond Global Pledge Tracking as on Aug 25 2019

ಧನ್ಯವಾದಗಳು:

೧. ಈ ಹಬ್ಬದಲ್ಲಿ ಯಾವುದೇ ಶುಲ್ಕವಿಲ್ಲದೇ ನಮಗೆ ಈ ಸ೦ಕಲ್ಪ ಯಜ್ಞವನ್ನು ನಡೆಸಲು ಅನುಮತಿ ಕೊಟ್ಟ ಗಾರ್ಡನ್‌ ಸಿಟಿ  ಫಾರ್ಮರ್ಸ್‌ ಪ್ರತಿಷ್ಟಾನದ ಎಲ್ಲಾ ಪದಾಧಿಕಾರಿಗಳಿಗೆ, ,ಮುಖ್ಯವಾಗಿ ಡಾ. ರಾಜೇಂದ್ರ ಹೆಗಡೆಯವರಿಗೆ ವ೦ದನೆಗಳು. 

೨. ಇಡೀ ದಿನದ ಈ ಸ೦ಕಲ್ಪ ಯಜ್ಞದ ಕಾರ್ಯಕ್ರಮದಲ್ಲಿ ಸ್ವಯಂಸೇವಕರ ಕೊರತೆಯಿತ್ತು. ಬಿ. ಎಮ್.‌ ಇಂಗ್ಲಿಷ್‌ ಶಾಲೆಯ ವಿದ್ಯಾರ್ಥಿಗಳು ಈ ಮೇಳದಲ್ಲಿ ಸಾಕಷ್ಟು ಕಡೆ ಸ್ವಯಂಸೇವೆ ಮಾಡುತ್ತಿದ್ದು. ಏಕಾಂಗಿಯಾಗಿ ಹೋರಾಡುತ್ತಿದ್ದ ನನಗೆ ಊಟದ ಬಿಡುವನ್ನು ಕೊಟ್ಟು ಸಹಕರಿಸಿದರು. ಕೊನೆಯಲ್ಲಿ ಹೊಸದಾಗಿ ಬಂದು ಸಂಕಲ್ಪ ಮಾಡಿದ ರಮ್ಯ ವರ್ಷಿಣಿ, ಗುರುರಾಜ ಭಂಡಾರಿ ಮತ್ತು ಶಶಿಕುಮಾರ್‌ ಅವರು ನನ್ನ ಜೊತೆ ನಿಂತು ಮತ್ತೆ ಉಸಿರು ತೆಗೆದುಕೊಳ್ಳಲು ಸಹಕರಿಸಿದರು. (ನಾಳೆಯ ಮೇಳದಲ್ಲಿನ ಸಂಕಲ್ಪ ಯಜ್ಞಕ್ಕೂ ಸ್ವಯಂಸೇವಕರು ಬೇಕಿದ್ದಾರೆ, ದಯವಿಟ್ಟು ಸಹಕರಿಸಿ.) 
. ಸಂಕಲ್ಪ ವಿವರಗಳನ್ನು ಪುಸ್ತಕದಿಂದ ಗಣಕಯಂತ್ರಕ್ಕೆ ವರ್ಗಾಯಿಸಲು ಶ್ರಮಿಸಿದ ತಾರಸಿ ತೋಟಗಾರ್ತಿ ಬಿ. ಆರ್.‌ ಉಷಾ ಅವರಿಗೆ ವಂದನೆಗಳು.
೪. ನಮಗೆ ಸ೦ಕಲ್ಪ ಪ್ರಮಾಣ ಪತ್ರಗಳನ್ನು ಉಚಿತವಾಗಿ ಪ್ರಿ೦ಟ್ ಮಾಡಿಸಿಕೊಟ್ಟ ನಟರಾಜ ಉಪಾಧ್ಯ ಇವರಿಗೂ ವ೦ದನೆಗಳು.

೬. ಈ ಸ೦ದರ್ಭದಲ್ಲಿ ಸುಲಭದಲ್ಲಿ ಮತ್ತೆ ಮರವಾಗಬಲ್ಲ ಸುಮಾರು ೧೨೦+ ಮರಗೊ೦ಡೆ ಹೂವಿನ ಮರದ ಕಾ೦ಡದ ತು೦ಡುಗಳ ಉಚಿತ ವಿತರಣೆಯಾಯಿತು. ಈ ಕಾ೦ಡಗಳನ್ನು ಒದಗಿಸಿದ  Ashrama Gardens Urban EverGreen Jungle ಕಾಡಿಗೆ ಧನ್ಯವಾದಗಳು.  ಈ ಕಾಡಿಗೆ ಸ೦ಬ೦ಧಿಸಿದ ಯೂಟ್ಯೂಬ್ ಚಾನೆಲ್ ಕೊ೦ಡಿ ಇಲ್ಲಿದೆ:  Ashrama Gardens YouTube Channel

೭. ಈ ಸಂದರ್ಭದಲ್ಲಿ ಮರಗೊ೦ಡೆ ಹೂವಿನ ಮರದ ಕಾ೦ಡದ ತು೦ಡುಗಳು ಮತ್ತಿತರ ಗಿಡಮೂಲಿಕೆಗಳನ್ನು ಉಚಿತವಾಗಿ ವಿತರಿಸಲು ಕೊಟ್ಟ  ಪ್ರಿಯಾ ಹೆಗಡೆ ಮತ್ತಿತರ  ತಾರಸಿ ತೋಟಗಾರರಿಗೆ ವಂದನೆಗಳು.

ಈ ಸ೦ದರ್ಭದಲ್ಲಿ ಸ೦ಕಲ್ಪ ಮಾಡಿದ ಮಹನೀಯರ ಚಿತ್ರಗಳನ್ನು ಕೆಳಗೆ ಕೊಡಲಾಗಿದೆ.

ವಂದನೆಗಳೊಂದಿಗೆ,

Nataraja Upadhya

Billion Trees and Beyond!

Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)

In English:

The 31st OFYT conducted on 25 Aug 2019 @ Shalini Grounds, Jayanagar was a grand success. The force behind the OFYT events, the Garden City Farmers trust is a permanent patron of our movement, we had a free stall to collect pledges for planting trees, the tree enthusiasts pledged for planting a total of 3,48,830 trees through their life time.

The 32nd OFYT is scheduled for the Sunday Nov 24, 2019. We will see you there too. Please come to our stall and take pledge if not already done by you and your family/friends. Also collect the free Mexican Sunflower cuttings from our stall while the supplies last.

With this pledge count, our total tree plantation pledge count now stands at 1,24,15,919 tree plantations so far, the details of which are given in the link below:


Vote of Thanks:

1. Thanks to the trustees of the Garden City Farmers, especially Dr. Rajendra Hegade for this generous support. 

2. Had shortage of volunteers for this event. Thanks to the students of BM English School volunteering through out the event for giving me relief time for lunch break. Later the three individuals who came for pledging, Ramya Varshini, Gururaja Bhandari and Shashikumar joined me and helped me with the process till the end. Thanks to all of them. Hope we will have more volunteering support for the upcoming OFYT event on 24 Nov 2019.

3. Thanks to Usha B R, an OTGian from Basavanagudi and Uttarahalli OTG groups for entering all the pledge data from the note book to the excel spread sheet. This is a very painful work, needs lot of care either not to make a new mistake or correct a mistake already on the note book.

4. Thanks to Nataraja Upadhya  for sponsoring the Pledge certificates for this event.

5. Thanks to the Ashrama Gardens Urban EverGreen Jungle for supplying 260+ Mexican Sunflower cuttings, which were distributed at our pledge point. These cuttings are tough and become trees in difficult conditions without much care. The YouTube channel related to Ashrama Gardens:  Ashrama Gardens YouTube Channel


6. Thanks to Priya Hegde and many other terrace gardeners for donating seeds and saplings for free distribution through our stall.

Details of the pledge are given above. Photos of the pledgees and the event photos are given below.

Thank you all!

Nataraja Upadhya

Billion Trees and Beyond!

Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)

Photos of most of the pledge holders
Sampreeth Hegde

Amaya

Mahesh Ghanate

Arawind M Bharadwaj

Madhav Vamshi & Aparna M

Poornima B V

Sumathi Ramesh & Vimala Vijayagopalan

Roopali Sundar

Sharada Sathish

Sumalatha

Swathi A S

Neeraj Singh

Aparna C

Aman R Jain

Vasudha Chawla

Shilpa Pai

Athia

Rahul Kadam

Rohan Chavan

Shahed Meccai

Ravi Jayaram

Prisha R

Karunanandan & Vijayalakshmi

Pratham, Ramya Diwakar, Mahathi

Ananya & Shubha Venumadhavan

Neeraja M

Abdullah

Anita Chawla

Anantaraman Dixit

Abdullah Khan

Shantala Mohan

Upashna Chettri, Pradip Gurung

Geetha Sadashiva

Dhanika & Shochitha R

Deepak Aditya

Geetha Raju

Raji Thomas

Shobha Kumar & Meena C S

Bhavesh B & J Dharani

Jayanth M S & Sanchitha M S

Koushi L, Krithika L, Lavakumar J

Yashas G Hombal, Manu G Hombal

Shalini Santhosh

Gaurav Patil


Prithvi Chawda 

Deep Shah

Jyothi M N


Aviral Gupta 

Pushpa N

R Pradeep & Gayathri

Manohara T H

Preethi Selvan & Vishesh

Avinash & Chandan G A

Shantala S A

Mansi Chopde & Rajsee Barbhaiya

Lakshmi Santosh

Adhit

Aathreya

Vidwath

Ilango S

Sunita A Ahuja

Prabhakaran T S

Mohobariz Hassan

Ravi Kumar

Vishal Kodial

Collin Joe
Manoj MehtaPreeti Mehta

Lakshya Mehta

Garima Mehta

Srinidhi V Dhadani

Rajamani R

Vidya Hiremath


Dr. Venugopal

Pradeep & Vidyalakshmi

Mamatha, Dishitha, Manjunatha

Sunetra

Narahari, Meera

Hunar, Kiran, Thanesh

Prissha Sarapalli

Mamatha Rao & Swathi Raghu

Vyjayanthi Sharma

Swarna Rao B

Pradyumna

Geetha & Harish

Jishnuo H

Manjunatha B J

Sridhar Doraiswamy

Sree Devi

Ashok Kumar V

Rajgopal & Geetha

Jagadeesh G

Praveen Baligeri

Chinmayi B & Srilatha

Brijesh C A

Rajani Rao


Prathyush, Jishnu, Sreejith

Bhagyanandham G

Hemalatha D

Anitha H B

Kannika N N

Rukmini A

Navish Narwania

Gururaj Bhandari

Ramya Varshini

Shashikumar C N

Rohini

Anand Havaldar

Sooryanarayan

Suresh & Swarna

Manjunath M

Damodar S

Sathisha V

Abdulla Mohammad

Saachi Ranganath

Namratha K A

Maheshwari Sanjana

Dr. Ramaraju K S

Pradyumna S

Meera Rajda

Sateesh D, Shwetha D, Shaivi D

Dr. Shwetha, Pradyumna, Dr. Srivatsa Rao


Prasad R

Siddhi

Vipul G S

Geeta Rhode

Tharuna & Nitin Kumar

Madhushree

Rajath

Ashwini & Murali

Asha & Satyanarayan

Bharathi

Manju Raghavendra

Bhavana B

Hemalatha Devaraj

P B Srinivasn

TinaSome of the event photos from the OFYT event page (Oota From Your Thota (OFYT) FB page) in FB are given below:


Comments

Popular posts from this blog

Plantation Drive at Sridhara Sri Gudda Ashram, Bengaluru - 50 Mexican Sunflower plantations on Feb 10, 2019 (Episode # 789 - # 838)

Know Your Spinach! - 38 varieties and still counting!

Kiran Pattar, growing exotic fruit forest on his terrace garden endorses our movement with 40 trees (Episode # 691 -730)