ನವೆಂಬರ ೨೪, ೨೦೧೯ರಂದು ಬೆಂಗಳೂರಿನ ವಿಶೇಷ ಚೇತನದವರ ಸಂಘದಲ್ಲಿ ನಡೆದ ೩೨ನೇ ಊಟ ಫ್ರಾಮ್‌ ಯುವರ್‌ ತೋಟ ಸಮಾವೇಶದಲ್ಲಿ ೨,೧೧,೧೬೫ ಮರಗಳನ್ನು ನೆಡುವ ಸಂಕಲ್ಪ OFYT 32 held on Nov 24, 2019 @ The Association for Physically Disabled (APD), Bengaluru raises pledges for 2,11,165 treesThis blog is both in Kannada and English, English version is given later.

ನವೆಂಬರ್ ೨೪ರ ಭಾನುವಾರ ಜೀವನ ಭೀಮಾ ನಗರದ ವಿಶೇಷಚೇತನರ ಸಂಘದಾವರಣದಲ್ಲಿ ಹಬ್ಬದ ವಾತಾವರಣವಿತ್ತು. ಅವರು ಹಾಕಿಕೊಂಡ ಗಿಡಗಳ ಮಾರಾಟದ ಸಂತೆಯ ಕೊನೆಯ ದಿನವಾಗಿದ್ದು ಅದರೊಂದಿಗೆ ಗಾರ್ಡನ್‌ ಸಿಟಿ ಫಾರ್ಮರ್ಸ್‌ ಪ್ರತಿಷ್ಟಾನದವರ ೩೨ನೇ ಊಟ ಫ್ರಾಂ ಯುವರ್‌ ತೋಟ ಎಂಬ ಹಬ್ಬವೂ ಇತ್ತು. ಈ ಹಬ್ಬದಲ್ಲಿ ಭಾಗವಹಿಸಲು ಸಂಘಟಕರಿಂದ ನಮಗೆ ಎಂದಿನಂತೆ ಆಹ್ವಾನವಿದ್ದು, ನಮ್ಮ ವೇದಿಕೆಯ ಮೂಲಕ ಒಟ್ಟು ೨,೧೧,೧೬೫ ಮರಗಳನ್ನು ನೆಡುವ ಸಂಕಲ್ಪವನ್ನು ಹುಟ್ಟಿಸಲಾಯಿತು.

ಇದೇ ಡಿಸೆಂಬರ್‌ ೨೧ ಮತ್ತು ೨೨ ರಂದು ಹಳ್ಳಿಯ ಕಥೆ (Village Story) ತಂಡದವರ ಸಹಯೋಗದಲ್ಲಿ ೩೩ನೇ ಊಟ ಫ್ರಾಂ ಯುವರ್‌ ತೋಟ ಹಬ್ಬವನ್ನು ಏರ್ಪಢಿಸಲಾಗಿದ್ದು ಆ ಕುರಿತಾದ ಮಾಹಿತಿಗಳನ್ನು ಕೆಳಗೆ ಕೊಡಲಾಗಿದೆ. ಬನ್ನಿ. ಮತ್ತೆ ನಮ್ಮ ವೇದಿಕೆಗೆ ಅವಕಾಶವಿದ್ದು ಮತ್ತಷ್ಟು ಮರಗಳನ್ನು ನೆಡುವ ಸಂಕಲ್ಪಕ್ಕೆ ಅವಕಾಶವಿದೆ.
     Village Story Map Location given below:

Village Story Map Locationನವೆಂಬರ್‌ ೨೪ರಂದು ನಮ್ಮೊಂದಿಗೆ ಸಂಕಲ್ಪ ಮಾಡಿದವರ ವಿವರವನ್ನು ಈಕೆಳಗೆ ಕೊಡಲಾಗಿದೆ.ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ ೧,೨೬,೪೨,೩೧೩ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಮರನೆಡುವ ಸ೦ಕಲ್ಪಗಳ ವಿವರವನ್ನು ಈಕೆಳಗಿನ ಕೊ೦ಡಿಯಲ್ಲಿ ಕೊಡಲಾಗಿದೆ.


ಧನ್ಯವಾದಗಳು:

೧. ಈ ಹಬ್ಬದಲ್ಲಿ ಯಾವುದೇ ಶುಲ್ಕವಿಲ್ಲದೇ ನಮಗೆ ಈ ಸ೦ಕಲ್ಪ ಯಜ್ಞವನ್ನು ನಡೆಸಲು ಅನುಮತಿ ಕೊಟ್ಟ ಗಾರ್ಡನ್‌ ಸಿಟಿ  ಫಾರ್ಮರ್ಸ್‌ ಪ್ರತಿಷ್ಟಾನದ ಎಲ್ಲಾ ಪದಾಧಿಕಾರಿಗಳಿಗೆ, ಮುಖ್ಯವಾಗಿ ಡಾ. ರಾಜೇಂದ್ರ ಹೆಗಡೆಯವರಿಗೆ  ಹಾಗೂ ವಿಶೇಷ ಚೇತನ ಸಂಸ್ಥೆಯ ಗಣೇಶ ಹೆಗ್ಡೆಯವರಿಗೂ ವ೦ದನೆಗಳು. 

೨. ಇಡೀ ದಿನದ ಈ ಸ೦ಕಲ್ಪ ಯಜ್ಞದ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ದುಡಿದ ಸಮಾಜಮುಖಿ ಕಾನೂನು ಪದವಿಯ ವಿದ್ಯಾರ್ಥಿನಿ ರಮ್ಯ ವರ್ಷಿಣಿ ಅವರಿಗೆ ಧನ್ಯವಾದಗಳು. ಮಧ್ಯಾಹ್ನ ನಮ್ಮೊಂದಿಗೆ ಸೇರಿದ ನಿಲೋಫರ್‌ ಅವರ ಸ್ವಯೊಸೇವೆಗೂ ಆಭಾರಿಯಾಗಿದ್ದೇವೆ. (೩೩ನೇ ಮೇಳದಲ್ಲಿನ ಸಂಕಲ್ಪ ಯಜ್ಞಕ್ಕೂ ಸ್ವಯಂಸೇವಕರು ಬೇಕಿದ್ದಾರೆ, ದಯವಿಟ್ಟು ಸಹಕರಿಸಿ.) 
Ramya Varshini & Nilofer

. ಸಂಕಲ್ಪ ವಿವರಗಳನ್ನು ಪುಸ್ತಕದಿಂದ ಗಣಕಯಂತ್ರಕ್ಕೆ ವರ್ಗಾಯಿಸಲು ಶ್ರಮಿಸಿದ ತಾರಸಿ ತೋಟಗಾರ್ತಿ ನಿಲೋಫರ್ ಅವರಿಗೆ ವಂದನೆಗಳು.

೪. ನಮಗೆ ಸ೦ಕಲ್ಪ ಪ್ರಮಾಣ ಪತ್ರಗಳನ್ನು ಉಚಿತವಾಗಿ ಪ್ರಿ೦ಟ್ ಮಾಡಿಸಿಕೊಟ್ಟ ನಿಸರ್ಗಪ್ರೇಮಿಗಳಾದ ಕಾವೇರಿಯಪ್ಪ ಮತ್ತು ಪೊನ್ನಮ್ಮ ದಂಪತಿಗಳಿಗೆ ವ೦ದನೆಗಳು.
Ponnamma and Kaveriappa family

೬. ಈ ಸ೦ದರ್ಭದಲ್ಲಿ ಸುಲಭದಲ್ಲಿ ಮತ್ತೆ ಮರವಾಗಬಲ್ಲ ಸುಮಾರು ೧೫೦+ ಮರಗೊ೦ಡೆ ಹೂವಿನ ಮರದ ಕಾ೦ಡದ ತು೦ಡುಗಳ ಉಚಿತ ವಿತರಣೆಯಾಯಿತು. ಈ ಕಾ೦ಡಗಳನ್ನು ಒದಗಿಸಿದ  Ashrama Gardens Urban EverGreen Jungle ಕಾಡಿಗೆ ಧನ್ಯವಾದಗಳು.  ಈ ಕಾಡಿಗೆ ಸ೦ಬ೦ಧಿಸಿದ ಯೂಟ್ಯೂಬ್ ಚಾನೆಲ್ ಕೊ೦ಡಿ ಇಲ್ಲಿದೆ:  Ashrama Gardens YouTube Channel

Ashrama Gardens Urban EverGreen Jungle on and around a corner home

ಈ ಸ೦ದರ್ಭದಲ್ಲಿ ಸ೦ಕಲ್ಪ ಮಾಡಿದ ಮಹನೀಯರ ಚಿತ್ರಗಳನ್ನು ಕೆಳಗೆ ಕೊಡಲಾಗಿದೆ. ಅವರೆಲ್ಲರಿಗೂ ಧನ್ಯವಾದಗಳು ಹಾಗೂ ಮರಗಳನ್ನು ನೆಡುತ್ತಾ ಹೋಗುವ ಅವರ ಬದುಕಿನದಾರಿಯ ಕುರಿತಾಗಿ ಅಭಿನಂದನೆಗಳು.

ವಂದನೆಗಳೊಂದಿಗೆ,

Nataraja Upadhya

Billion Trees and Beyond!

Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)

(English Version:)

The 32nd OFYT conducted on Nov 24, 2019  @ The Association for Physically Disabled (APD), Jeevana Bheema Nagar, Bengaluru was a grand success. The force behind the OFYT events, the Garden City Farmers trust is a permanent patron of our movement, we had a free stall to collect pledges for planting trees, the tree enthusiasts pledged for planting a total of 2,11,165 trees through their life time.

The 33rd OFYT is scheduled for the Dec 21st and 22nd 2019. The details of this two day event is given above.  We will see you there too. Please come to our stall and take pledge if not already done by you and your family/friends. Also collect the free Mexican Sunflower cuttings from our stall while the supplies last.

With this pledge count, our total tree plantation pledge count now stands at 1,26,42,313 tree plantations so far, the details of which are given in the link below:


Vote of Thanks:

1. Thanks to the trustees of the Garden City Farmers, especially Dr. Rajendra Hegade for this generous support. Also, thanks to the local host, Ganesh Hegde of APD.

2. Thanks to the dedicated full day volunteer Ramya Varshini, a law student aligned to support social causes. Also, thanks to the new volunteer Nilofer, a terrace gardener wanting to do more and help. Hope we will have more volunteering support for the 33rd OFYT event on 21st and 22nd Dec 2019.
Ramya Varshini and Nilofer, the volunteers at the stall

3. Thanks to Nilofer again  for entering all the pledge data from the note book to the excel spread sheet. This is a very painful work, needs lot of care either not to make a new mistake or correct a mistake already on the note book.


4. Thanks to Kaveriappa and Ponnamma, the nature loving couple for sponsoring the Pledge certificates for this event.
Ponnamma and Kaveriappa family

5. Thanks to the Ashrama Gardens Urban EverGreen Jungle for supplying 260+ Mexican Sunflower cuttings, which were distributed at our pledge point. These cuttings are tough and become trees in difficult conditions without much care. The YouTube channel related to Ashrama Gardens:  Ashrama Gardens YouTube Channel
Details of the pledge are given above. Photos of the pledgees and the event photos are given below.  Thanks to all the pldgees for their bold initiative. We congratulate them for the chosen life style of planting trees through the rest of their life and wish them all the best in all their endeavors.  

More event photos at the end.

Thank you all!

Nataraja Upadhya

Billion Trees and Beyond!

Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)

Photos of most of the pledge holders


Suhas Jami

Balaji Jami

Pushpa Chandrashekar


Rosie & Mala

Hemalatha

Jayanth K & Ganesh Prasad

Anjali Anand, Judith Blessy & Jinsi Caroline

Deepa Nadigi


Chirantan G


Kaitlyn & Claire

Raja Rajan

Pooja


Jagadish K N, Prathibha, Hazeera


Gonappa, Ashoka, Lingakumar V G

Dr. Pushpalatha

Yallappa, Yallappa, Anil, Santosh


Shreeja P S

Charles & Soney

Ramya & Muniraju

L Shamayya

Jerome Dileep Saldanha


Vinay, Prakash, B. Jyothi Yadav

Ponnamma and Kaveriappa posing with kids

Trishali and Dheer Thimmayya posing with parents

Geetha Parvathikar


Garima Agarwal with dedicated volunteers in the backgroundT Mariappan

Mamatha S
Additional Event Photos:

Comments

Popular posts from this blog

Plantation Drive at Sridhara Sri Gudda Ashram, Bengaluru - 50 Mexican Sunflower plantations on Feb 10, 2019 (Episode # 789 - # 838)

Know Your Spinach! - 38 varieties and still counting!

Kiran Pattar, growing exotic fruit forest on his terrace garden endorses our movement with 40 trees (Episode # 691 -730)