ಡಿಸೆಂಬರ್‌ ೨೧, ೨೨ ರಂದು ಬೆಂಗಳೂರಿನ ವಿಲೇಜ್‌ ಸ್ಟೋರಿ (ಹಳ್ಳಿ ಕಥೆ) ಆವರಣದಲ್ಲಿ ನಡೆದ ೩೩ನೇ ಊಟ ಫ್ರಾಮ್‌ ಯುವರ್‌ ತೋಟ ಸಮಾವೇಶದಲ್ಲಿ ೨೫ ಲಕ್ಷಕ್ಕೂ ಮಿಕ್ಕಿದ ಮರಗಳನ್ನು ನೆಡುವ ಸಂಕಲ್ಪ OFYT 33 held at Village Story, Bengaluru on Dec 21st and 22nd 2019 raises pledges to plant over 25 lakhs trees!This blog is both in Kannada and English, English version is given later.

ಡಿಸಂಬರ್ ೨೧ ಹಾಗೂ ೨೨, ೨೦೧೯ರಂದು ಬೆಂಗಳೂರಿನ ಕೋಗಿಲು ಸಮೀಪದ ಅಗ್ರಹಾರದಲ್ಲಿರುವ ವಿಲೇಜ್‌ ಸ್ಟೋರಿ ಎಂಬ ಸಂಸ್ಥೆಯ ಆವರಣದಲ್ಲಿ ಹಾಕಿಕೊಂಡಿದ್ದ  ಗಾರ್ಡನ್‌ ಸಿಟಿ ಫಾರ್ಮರ್ಸ್‌ ಪ್ರತಿಷ್ಟಾನದವರ ೩೩ನೇ ಊಟ ಫ್ರಾಂ ಯುವರ್‌ ತೋಟ ಎಂಬ ಹಬ್ಬದಲ್ಲಿ  ನಮ್ಮ ವೇದಿಕೆಯ ಮೂಲಕ ಒಟ್ಟು ೨೫,೩೮,೮೪೩ ಮರಗಳನ್ನು ನೆಡುವ ಸಂಕಲ್ಪವನ್ನು ಹುಟ್ಟಿಸಲಾಯಿತು.
 
ಈ ಎರಡು ದಿನಗಳಲ್ಲಿ  ನಮ್ಮೊಂದಿಗೆ ಸಂಕಲ್ಪ ಮಾಡಿದವರ ವಿವರವನ್ನು ಈಕೆಳಗೆ ಕೊಡಲಾಗಿದೆ.

ನವೆಂಬರ್‌ ೨೪ರಂದು ನಮ್ಮೊಂದಿಗೆ ಸಂಕಲ್ಪ ಮಾಡಿದವರ ವಿವರವನ್ನು ಈಕೆಳಗೆ ಕೊಡಲಾಗಿದೆ.


ಇಲ್ಲಿಯ ತನಕ ನಮ್ಮ ವೇದಿಕೆಯಿ೦ದ ೧,೫೧,೮೧,೧೫೬ ಮರಗಳನ್ನು ನೆಡುವ ಸ೦ಕಲ್ಪವಾಯಿತು. ಈವರೆಗೆ ನಡೆದ ಎಲ್ಲಾ ಮರನೆಡುವ ಸ೦ಕಲ್ಪಗಳ ವಿವರವನ್ನು ಈಕೆಳಗಿನ ಕೊ೦ಡಿಯಲ್ಲಿ ಕೊಡಲಾಗಿದೆ.


ಧನ್ಯವಾದಗಳು:

೧. ಈ ಹಬ್ಬದಲ್ಲಿ ಯಾವುದೇ ಶುಲ್ಕವಿಲ್ಲದೇ ನಮಗೆ ಈ ಸ೦ಕಲ್ಪ ಯಜ್ಞವನ್ನು ನಡೆಸಲು ಅನುಮತಿ ಕೊಟ್ಟ ಗಾರ್ಡನ್‌ ಸಿಟಿ  ಫಾರ್ಮರ್ಸ್‌ ಪ್ರತಿಷ್ಟಾನದ ಎಲ್ಲಾ ಪದಾಧಿಕಾರಿಗಳಿಗೆ, ಮುಖ್ಯವಾಗಿ ಡಾ. ರಾಜೇಂದ್ರ ಹೆಗಡೆಯವರಿಗೆ  ಹಾಗೂ Village Story  ಸಂಚಾಲಕಿ ಅನಾಮಿಕಾ ಅವರಿಗೆ ವ೦ದನೆಗಳು. 

. ಸಂಕಲ್ಪ ವಿವರಗಳನ್ನು ಪುಸ್ತಕದಿಂದ ಗಣಕಯಂತ್ರಕ್ಕೆ ವರ್ಗಾಯಿಸಲು ಶ್ರಮಿಸಿದ ತಾರಸಿ ತೋಟಗಾರ್ತಿ ನಿಲೋಫರ್ ಅವರಿಗೆ ವಂದನೆಗಳು.

೩. ನಮಗೆ ಸ೦ಕಲ್ಪ ಪ್ರಮಾಣ ಪತ್ರಗಳನ್ನು ಉಚಿತವಾಗಿ ಪ್ರಿ೦ಟ್ ಮಾಡಿಸಿಕೊಟ್ಟ ನಟರಾಜ ಉಪಾಧ್ಯರಿಗೆ ವ೦ದನೆಗಳು.

೪. ಈ ಸ೦ದರ್ಭದಲ್ಲಿ ಸುಲಭದಲ್ಲಿ ಮತ್ತೆ ಮರವಾಗಬಲ್ಲ ಸುಮಾರು ೬೦+ ಮರಗೊ೦ಡೆ ಹೂವಿನ ಮರದ ಕಾ೦ಡದ ತು೦ಡುಗಳ ಉಚಿತ ವಿತರಣೆಯಾಯಿತು. ಈ ಕಾ೦ಡಗಳನ್ನು ಒದಗಿಸಿದ  Ashrama Gardens Urban EverGreen Jungle ಕಾಡಿಗೆ ಧನ್ಯವಾದಗಳು.  ಈ ಕಾಡಿಗೆ ಸ೦ಬ೦ಧಿಸಿದ ಯೂಟ್ಯೂಬ್ ಚಾನೆಲ್ ಕೊ೦ಡಿ ಇಲ್ಲಿದೆ:  Ashrama Gardens YouTube Channel

Ashrama Gardens Urban EverGreen Jungle on and around a corner home

ಈ ಸ೦ದರ್ಭದಲ್ಲಿ ಸ೦ಕಲ್ಪ ಮಾಡಿದ ಮಹನೀಯರ ಚಿತ್ರಗಳನ್ನು ಕೆಳಗೆ ಕೊಡಲಾಗಿದೆ. ಅವರೆಲ್ಲರಿಗೂ ಧನ್ಯವಾದಗಳು ಹಾಗೂ ಮರಗಳನ್ನು ನೆಡುತ್ತಾ ಹೋಗುವ ಅವರ ಬದುಕಿನದಾರಿಯ ಕುರಿತಾಗಿ ಅಭಿನಂದನೆಗಳು.

ವಂದನೆಗಳೊಂದಿಗೆ,

Nataraja Upadhya

Billion Trees and Beyond!

Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)

(English Version:)

The 33rd OFYT conducted on Dec 21st and 22nd Dec 2019   @ the Village Story campus at Agrahara off Kogilu in Bengaluru was a grand success. The key force behind the OFYT events, the Garden City Farmers trust is a permanent patron of our movement.  We had a free stall to collect pledges for planting trees, the tree enthusiasts pledged for planting a total of 25,38,843 trees through their life time.

With this pledge count, our total tree plantation pledge count now stands at 1,51,81,156 tree plantations so far, the details of which are given in the link below:


Vote of Thanks:

1. Thanks to the trustees of the Garden City Farmers, especially Dr. Rajendra Hegde for this generous support. Also, thanks to the local host, Ms. Anamika of the Village Story.

2. Thanks to Nilofer again  for entering all the pledge data from the note book to the excel spread sheet. This is a very painful work, needs lot of care either not to make a new mistake or correct a mistake already on the note book.

3. Thanks to Nataraja Upadhya for sponsoring the Pledge certificates for this event.


5. Thanks to the Ashrama Gardens Urban EverGreen Jungle for supplying 60+ Mexican Sunflower cuttings, which were distributed at our pledge point. These cuttings are tough and become trees in difficult conditions without much care. The YouTube channel related to Ashrama Gardens:  Ashrama Gardens YouTube Channel
Details of the pledge are given above. Photos of the pledgees and the event photos are given below.  Thanks to all the pldgees for their bold initiative. We congratulate them for the chosen life style of planting trees through the rest of their life and wish them all the best in all their endeavors.  

More event photos at the end.

Thank you all!

Nataraja Upadhya

Billion Trees and Beyond!

Paint Bengaluru Green and More! (ಬೆ೦ಗಳೂರಿಗೆ ಹಸಿರು ಓಕುಳಿ!)

Photos of most of the pledge holders

Ashok Kumar & Chandrashekar


Saurabh Arya & Megha Arya


Rajesh, Joash, Ethan, Pooja

  Rajashekar, Chinmayi Rajashekar,  Praveen A G E,


Veena & Leonard

Surabhi & Sahana

Lalitha Hariharan

Manjunatha M

Dr. Indrani Suryaprakash, Dr. Taranum

Anu Ganapathy

Nandika

Sonali, Ahana

Panduranga

Harsha

AnweshaMahadevan J C

Chandrshekar

Bindushree C, Venkatesh C, Srinivas R, Deekshitha

M Nalini (Farm Fresh Bengaluru) & Bavishya

J S Kandhari with Dr. G S Sachdeva


Dr. G S Sachdeva, Uttam Foundation

Savitha & Arun
Sakshi, Vikas, Mamatha

Ravishankar & Shreemani

Reena

Akhila

Sunil & sundar

Kavitha C


Hasvika Sivakumar


Sandhya

Monica

Shanthala

Hema & Sowjanya

Roy K pledges for more than 25 Lakhs trees through his life time!Roy K


Anisha & Subrahmanyam


Sanjay & Manjula

Kashish Amit, Darssh Amit, Tanissh Amit


Prashant Kumar
More event photos given below:Comments

Popular posts from this blog

Plantation Drive at Sridhara Sri Gudda Ashram, Bengaluru - 50 Mexican Sunflower plantations on Feb 10, 2019 (Episode # 789 - # 838)

Know Your Spinach! - 38 varieties and still counting!

Kiran Pattar, growing exotic fruit forest on his terrace garden endorses our movement with 40 trees (Episode # 691 -730)